flint glass
ನಾಮವಾಚಕ

(ದೃಗ್‍ವಿಜ್ಞಾನ) ಚಕಮುಕಿ ಗಾಜು; (ಹಿಂದೆ ಚಕಮುಕಿ ಕಲ್ಲನ್ನು ಪುಡಿಮಾಡಿ ಪಡೆಯುತ್ತಿದ್ದ) ಶುದ್ಧ ಸಿಲಿಕವನ್ನುಪಯೋಗಿಸಿ ಸ್ವಲ್ಪ ಸೀಸ ಬೆರೆಸಿ ತಯಾರಿಸುವ ಮಸೂರ, ಪ್ರಿಸ್‍, ಮೊದಲಾದ ದೃಕ್‍ ಸಾಧನಗಳಲ್ಲಿ ಬಳಸುವ ಒಳ್ಳೆಯ ಪಾರದರ್ಶಕ ಗಾಜು.